ವಿ. ಎಂ. ಇನಾಂದಾರ್ ವಿಮರ್ಶ ಪ್ರಶಸ್ತಿ ಪಡೆದವರ ವಿವರ:- ೧೯೮೭ ಟಿ. ಪಿ. ಅಶೋಕ್ - 'ಸಾಹಿತ್ಯ ಸಂಪರ್ಕ' ೧೯೮೮ ಸಿ. ಎನ್. ರಾಮಚಂದ್ರನ್ - 'ಶಿಲ್ಪ ವಿನ್ಯಾಸ' ೧೯೮೯ ಜಿ. ಹೆಚ್ ನಾಯಕ್ - 'ನಿಜ ದನಿ' ೧೯೯೦ ಹೆಚ್. ಎಸ್. ರಾಘವೇಂದ್ರ ರಾವ್ - ' ನಿಲುವು' ೧೯೯೧ ಜಿ. ಎಸ್. ಅಮೂರ್ - ' ಭುವನದ ಭಾಗ್ಯ' ೧೯೯೨ ಗಿರಡ್ಡಿ ಗೋವಿಂದರಾಜು - 'ಸಾಹಿತ್ಯ' ೧೯೯೩ ಬಿ. ದಾಮೋದರ ರಾವ್ - 'ಆಯಾಮಗಳು' ೧೯೯೪ ರಾಮಚಂದ್ರದೇವ - ' ಮುಚ್ಚು ಮತ್ತು ಇತರ ಲೇಖನಗಳು ೧೯೯೫ ಸುಮತೀಂದ್ರ ನಾಡಿಗ - 'ವಿಮರ್ಶೆಯ ದಾರಿಯಲ್ಲಿ' ೧೯೯೬ ಕೀರ್ತಿನಾಥ ಕುರ್ತಕೋಟಿ - 'ಕನ್ನಡ ಸಾಹಿತ್ಯ ಸಂಗಾತಿ' ೧೯೯೭ ಎಲ್.ಎಸ್. ಶೇಷಗಿರಿ ರಾವ್ - 'ಇಂಗ್ಲಿಷ್ ಸಾಹಿತ್ಯ ಚರಿತ್ರೆ' ೧೯೯೮ ಕೆ. ವಿ. ಅಕ್ಷರ - 'ಮಾವಿನ ಮರದಲಿ ಬಾಳೆಯ ಹಣ್ಣು' ೧೯೯೯ ಡಾ. ನರಹಳ್ಳಿ ಬಾಲಸುಬ್ರಮಣ್ಯಂ - 'ಸಾಹಿತ್ಯ ಸಂಸ್ಕ್ರುತಿ' ೨೦೦೦ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ - 'ಭಾರತೀಯ ಕಾವ್ಯ ಶಾಸ್ತ್ರ ಪರಿಭಾಷೆ' ೨೦೦೧ ಡಾ. ಮಹೇಶ್ವರಿ ಯು. - ' ಇದು ಮಾನುಷಿಯ ಓದು' ೨೦೦೨ ಡಾ. ಶಿವರಾಮ ಪಡಿಕ್ಕಲ್ - 'ನಾಡುನುಡಿಯ ರೂಪಕ' ೨೦೦೩ ಡಾ. ಟಿ. ಸಿ ಪೂರ್ಣಿಮಾ - 'ಅಧುನಿಕ ಸಂವಹನ ಮಾಧ್ಯಮಗಳು ಮತ್ತು ಕನ್ನಡ ಅಭಿವೃದ್ದಿ' ೨೦೦೪ ಡಾ. ನಟರಾಜ ಹುಳಿಯಾರ್ - ' ಅಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ' ೨೦೦೫ ಕರೀಗೌಡ ಬೀಚನಹಳ್ಳಿ - 'ಶತಮಾನದ ಕನ್ನಡ ಸಣ್ಣಕತೆಗಳ ಸಮೀಕ್ಷೆ' ೨೦೦೬ ಡಾ. ಕೇಶವ ಶರ್ಮಾ - 'ಬಹುಮುಖಿ' ೨೦೦೭ ಡಾ. ಬಿ. ಆರ್. ಕವಿತಾ ರೈ - ಅರಿವಿನ ನಡೆ' ೨೦೦೮ ಎಸ್. ಆರ್. ವಿಜಯ ಶಂಕರ್ - ೨೦೦೯ ಪ್ರೊ. ಮುರಳೀಧರ ಉಪಾಧ್ಯ - 'ಪುಸ್ತಕ ಪ್ರತಿಷ್ಠೆ' ೨೦೧೦ ಡಾ.ಎನ್. ಮನು ಚಕ್ರವರ್ತಿ - 'ಮಾಧ್ಯಮ ಮಾರ್ಗಕ್ಕೆ' ೨೦೧೧ ಎಂ. ಎಸ್. ಆಶಾದೇವಿ - 'ನಡುವೆ ಸುಳಿವಾತ್ಮ' ೨೦೧೨ ದೇವನೂರು ಮಹಾದೇವ - 'ಎದೆಗೆ ಬಿದ್ದ ಅಕ್ಷರ'